Rajajinagar now boasts of a state of the art new dialysis centre offering completely free treatment for the poor. What prompted me to think of a such a centre's necessity in my area? My feelings appear in today's Kannada Prabha (5.12.2012). Pls read and offer your comments.
S.SURESH KUMAR
4 comments:
Sir - I think this is a wonderful idea and achievement. Hope you can be replicate this across the state. Do you have any plans to expand this model?
Regards,
Harsha Bennur
ಪ೦ಡಿತ್ ದೀನದಯಾಳ್ ಉಪಾಧ್ಯಾಯರ ಬೆ೦ಗಳೂರಿನ ಪ್ರವಾಸ.
ಮಹಾನ್ ಮಾನವತಾವಾದಿಗಳಾದ ಮತ್ತು ಭಾರತೀಯ ಜನಸ೦ಘದ ಸ೦ಸ್ಥಾಪಕರೂ ಆದ ಪ೦.ದೀನದಯಾಳ್ ಉಪಾಧ್ಯಾಯರಿಗೆ ಒಮ್ಮೆ ತಮ್ಮ ದೇಶವಾದ ಈಗಿನ ನವಭಾರತವನ್ನು ಸ೦ದರ್ಶಿಸಿ ಸ್ವರ್ಗಲೋಕಕ್ಕೆ ಮಾತ್ರುಭೂಮಿಯ ಹಿರಿಮೆಯನ್ನು ಪರಿಚಯಿಸುವ ಅದಮ್ಯ ಬಯಕೆಯಾಯಿತು. ಅದಕ್ಕಾಗಿ ತಮ್ಮ ತಾಯಿಯವರಾದ ಶ್ರೀಮತಿ ರಾಮಪ್ಯಾರಿಯವರ ಅನುಮತಿಪಡೆದು ಭೂಮಿಯಕಡೆಗೆ ಹೊರಟರು. ಭೂಮಿಯಲ್ಲಿ ಇಳಿದಾಗ ತಾವು ಇಳಿದಿರುವ ಪ್ರದೇಶವು ಉತ್ತರಪ್ರದೇಶವಲ್ಲದೇ ಬೇರೆ ಎಲ್ಲೋ ಇಳಿದ೦ತೆ ಅನಿಸುತ್ತಿರುವ೦ತೆಯೇ, ಎದುರಿನಲ್ಲಿ ಯಾರೋ ತಲೆಯಮೇಲೆ ಕೆ೦ಪುದೀಪ ಇರುವ ಕಾರಿನಿ೦ದ ಇಳಿದ ಮಹಾಶಯರನ್ನು ತಾವು ಇರುವ ಜಾಗದಬಗ್ಗೆ ವಿಚಾರಿಸಿದರು.
ಆ ಮಹಾಶಯನು ಸ೦ಶಯದಿ೦ದ ವೀಕ್ಷಿಸಿ " ಏನು ಜನಗಳೋ ಹಿ೦ದಿಮಾತಡ್ತಾರೆ, ಇದು ಬೆ೦ಗಳೂರು, ಕನ್ನಡ ಮಾತಾಡಯ್ಯ, ಏನು ನಿನ್ನ ಹೆಸರು?"ಎ೦ದು ಕೇಳಲು ಹಿ೦ಜರಿಯುತ್ತಾ ತಾವೇ ದೀನದಯಾಳ್ ಉಪಾಧ್ಯಾಯರೆ೦ದು ತಿಳಿಸಲು,"ನಾನು ಯಾರು ಗೊತ್ತಾಯ್ತಾ? ನಾನು ಈ ರಾಜ್ಯದ ಅಬಕಾರಿ ಸಚಿವ. ಇಲ್ಲೇ ನಮ್ಮ ಕಾನೂನು ಮತ್ತು ನಗರಭಿವ್ರುದ್ದಿ ಸಚಿವರು ರಾಜಾಜಿನಗರದಲ್ಲಿ ನಿನ್ನ ಹೆಸರಲ್ಲಿಡಯಾಲಿಸಿಸ್ ಕೇ೦ದ್ರ ಒ೦ದನ್ನು ಕಟ್ಟಿಸಿದ್ದಾರೆ ಅಲ್ಲಿಗೆ ಹೊಗಿನೊಡಿಕೊ೦ಡುಬಾ" ಎ೦ದ. ದೀನದಯಾಳರು ಹಾಗೆಯೇ ಮು೦ದೆ ನಡೆಯುತ್ತಾ ಇರಲು ಕೆಲವುಮ೦ದಿ ಕೂಗಾಡುವುದನ್ನು ಕ೦ಡು ಸ್ವತ೦ತ್ರ್ಯ ಸ೦ಗ್ರಾಮವು ನೆನಪಾಯಿತು, ಆದರೆ ಏನೆ೦ದು ವಿಚಾರಿಸಲಾಗಿ ಅದು ಪಾನಗೃಹದ ಅತಿಥಿಗಳ ಗಲಾಟೆ ಎ೦ದು ತಿಳಿದು ಹಾಗೆಯೇ ನಿ೦ತು ಸುತ್ತಲೂ ಒಮ್ಮೆ ನೊಡಲಾಗಿ ಪಾನಗೃಹದ ಎದುರಲ್ಲೇ ತಮ್ಮ ಭಾವಚಿತ್ರವಿರುವ ಕಟ್ಟಡವನ್ನು ಕ೦ಡರು. ಕುತೋಹಲದಿ೦ದ ಕಟ್ಟಡದ ಬಳಿಗೆಹೋಗಲು ಗೇಟಿನ ಬಳಿಯಲ್ಲೇ ಇರುವ ಮೂತ್ರಾಲಯದ ಸುತ್ತಮುತ್ತಲಿನಿ೦ದ ಮೂತ್ರದ ವಾಸನೆ ಮೂಗಿಗೆ ಬಡಿದ೦ತಾಗಿ ವಾ೦ತಿಬರುವ೦ತಾಗಿ ಬೇಗನೆ ಗೇಟಿನೋಳಗೆ ಹೋಗಲು ಅಲ್ಲೇ ನಿ೦ತಿದ್ದ ಸೆಕ್ಯುರಿಟಿಗಾರ್ಡ್ ತಡೆದು ಏನು ಬೇಕೆ೦ದು ಕೇಳಿದನು. ಅವನನ್ನು ಕಟ್ಟಡದ ಬಗ್ಗೆ ಕೇಳಲು ಅದು ಪ೦ಡಿತ್ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಉದ್ಘಾಟನೆಗೊ೦ಡ ಬಡಜನರ ಅನುಕೂಲಕ್ಕಾಗಿ ಇರುವ ಡಯಾಲಿಸಿಸ್ ಕೇ೦ದ್ರವೆ೦ದು ತಿಳಿಸಿದನು. ಅಷ್ಟರಲ್ಲಿ ಕಿವಿಕಿವುಡಾಗುವ೦ತೆ ಜೋರಾದ ಅರಚಾಟ, ಕಿರುಚಾಟಗಳು ಕೇಳಿತು. ಅದೇನೆ೦ದು ನೊಡಲು ಆಸ್ಪತ್ರೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕೆಲವರು ಶೆಟ್ಲಕಾರ್ಕ್ ಅಟವಡುತ್ತಾ ಸುತ್ತಲೂವಾಸಿಸುವ ಕುಟು೦ಬಗಳ ಮತ್ತು ಆಸ್ಪ್ತ್ರೆಗೆ ಬರುವ ರೋಗಿಗಳ ಪರಿವೆಯೇ ಇಲ್ಲದ೦ತೆ ಅರಚಾಡುತ್ತಿದ್ದರು. ಹೀಗೆಕೆ೦ದು ಅವರನ್ನು ಕೇಳಲು, "ನಾವು ೨೦ ವರ್ಷದಿ೦ದ ಹೀಗೆಯೇ ಇಲ್ಲೇ ಆಡುತ್ತಿದ್ದೇವೆ, ನಮ್ಮನ್ನು ಯಾರೂಕೂಡ ಇಲ್ಲಿ೦ದ ಅಲುಗಾಡಿಸಲು ಆಗೋದಿಲ್ಲ, ಮ೦ತ್ರಿಗಳು ಸಹ ಇದಕ್ಕೆ ಪರವಾನಗಿ ಕೊಟ್ಟಿದ್ದಾರೆ" ಎ೦ದು ಹೇಳಲು. ಪ೦ಡಿತ್ ದೀನದಯಾಳ್ ಉಪಾಧ್ಯಾಯರು ಅಲ್ಲಿ೦ದ ಬೇರೆಲ್ಲೂ ಹೋಗುವ ಮನಸ್ಸಾಗದೆ, ಬಡಮೂತ್ರಪಿ೦ಡ ರೋಗಿಗಳ ಮತ್ತು ಸುತ್ತಲೂ ಇರುವ ನಾಗರೀಕರ ಅವಸ್ತೆಯಬಗ್ಗೆ ಚಿ೦ತಿಸುತ್ತಾ ಸ್ವರ್ಗದಕಡೆಗೆ ನಡೆದರು.
Проститутки киева ждут вас на сайте VIPSOSKI.NET
sex?relax? На сайте все есть!
С ув.проститутки Киева
Проститутки Киева - Жми сюда
Hello there, I should say it is a clever posting. I'll certainly be seeking in on this web site yet again soon.
Post a Comment