July 13, 2010

VIJAYKARNATAKA 13-7-2010

This is an article appeared in Vijaykarnataka dated 12-7-2010. Let the enjoyment of reading be yours!

S.Sureshkumar

4 comments:

Vinay Shrikant Jakati said...

Being your fan i was not aware that you have a blog on your name. I never thought of searchign it in internet also.
After reading the article only i came to know about it.
Nice to see the proper utilisation of the technology.
We will reach out to you for our concerns and problems.

V.R.BHAT said...

ತಮ್ಮನ್ನು ಸರಿಸುಮಾರು ಹದಿನೈದು ವರ್ಷಗಳಿಂದ ಬಲ್ಲೆ, ಅದೇ ನಯ-ನಾಜೂಕು ಇರಿಸಿಕೊಂಡು ಬೆಳೆದು ಬಂದಿದ್ದೀರಿ, ಪತ್ರಿಕೆಯವರು ಹೊಗಳಲಿ ತೆಗಳಲಿ ಅವೆಲ್ಲ ಬದುಕಿನ ಅನಿಸಿಕೆಗಳಷ್ಟೇ! ತಾವು ಬಜಾಜ ಸ್ಕೂಟರ್ ಹಿಡಿದೋ ನಡೆದುಕೊಂಡೋ ಮಾಡುವ ಆ ಕಾಲದಿಂದ ಕಾರಲ್ಲಿ ಓಡಾಡ್ವ ಈ ಕಾಲದವರೆಗೂ ಜನತೆಗೆ ಸ್ಪಂದಿಸಿದ್ದೀರಿ-ಸ್ಪಂದಿಸುತ್ತಿದ್ದೀರಿ, ಅಂತೆಯೇ ಜನತೆ ನಿಮ್ಮನ್ನು ಹರಸಿದ್ದಾರೆ-ಬೆಳೆಸಿದ್ದಾರೆ. ತಮ ಬೆಳವಣಿಗೆ ತಮ್ಮ ಆರ್ಥಿಕ ಸಂಪತ್ತಿನದಲ್ಲ-ಅದು ಮಾನವ ಸಂಪನ್ಮೂಲದ್ದು ಎಂಬುದು ಉಲ್ಲೇಖನಾರ್ಹ! ತಮ್ಮ ಸಾಮಾಜಿಕ ಕಳಕಳಿ ಹೀಗೆಯೇ ಮುಂದುವರಿಯಲಿ, ನಮ್ಮ ಕರ್ನಾಟಕದ ಭವಿಷ್ಯದ ಒಬ್ಬ 'ಕಡಿದಾಳ್ ಮಂಜಪ್ಪನ್ನು' ನಿಮ್ಮಲ್ಲಿ ಕಾಣಬಯಸುತ್ತೇನೆ. ನಾನೊಬ್ಬ ಪುಟ್ಟ ಕವಿ-ಸಾಹಿತಿ-ಪ್ರವೃತ್ತಿಯಿಂದ, ಗಣಕ ತಂತ್ರಜ್ಞ-ವೃತ್ತಿಯಿಂದ. ಭಾವಗೀತೆಗಳು ಇಷ್ಟವೆಂದು ಹೇಳಿದಿರಿ, ಹಾಡಿಕೊಳ್ಳಬಲ್ಲ ಗೀತೆಗಳನ್ನು ಬರೆದಿದ್ದೇನೆ, ತಮಗೆ ಬಿಡುವಾದರೆ ಒಮ್ಮೆ ನನ್ನ ಬ್ಲಾಗಿಗೆ ಭೇಟಿ ಕೊಡಿ- http://nimmodanevrbhat.blogspot.com[ನಿಮ್ಮೊಡನೆ ವಿ.ಆರ್.ಭಟ್ ], ಹಿರಿಯರಾದ ತಮ್ಮ ಆಶೀರ್ವಾದವಿರಲಿ,ನಮಸ್ಕಾರ
ಪ್ರೀತಿ ಹಾಗೂ ಅಭಿಮಾನದಿಂದ
ವಿ.ಆರ್.ಭಟ್

ಅಮರ said...

ಆತ್ಮೀಯರೇ,

ಗ್ರೆಗೊರಿ ಪತ್ರಾವೋ ಎಂಬ ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು. ಗ್ರೆಗೊರಿ ಪತ್ರಾವೋ ಯಾರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ತಾನು ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ಸಾವಯವ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಸಾಧಕ ರೈತ. ಇಂದು ನಾಡಿನ ಎಲ್ಲ ರೈತರನ್ನು ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಿ ಅವರ ಜಮೀನು ಊರುಗಳಿಂದ ಅವರನ್ನು ಒದ್ದೋಡಿಸುತ್ತಿರುವ 'ರೈತನೇ ದೇಶದ ಬೆನ್ನೆಲುಬು' ಆಗಿರುವ ಈ ದೇಶದಲ್ಲಿ ನಮ್ಮ ಪಯಣ ಎತ್ತ ಕಡೆ ಎಂಬುದನ್ನು ನಾವು ಚಿಂತಿಸಬೇಕಿದೆ. ಇದು ಗ್ರೆಗೊರಿ ಒಬ್ಬರ ಕಥೆಯಲ್ಲ. ರೈತ ಕುಟುಂಬಗಳಿಂದ , ಹಳ್ಳಿ ಮನೆಗಳಿಂದ ಬಂದಿರುವ ನಮಗೂ ನಾಳೆ ಇದೇ ಗತಿ ಬರಬಹುದು. ಬನ್ನಿ ಜಾಗೃತರಾಗೋಣ. ರೈತರನ್ನು ಬೆಂಬಲಿಸೋಣ. ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರದ ವಿರುದ್ಧ ದನಿ ಎತ್ತೋಣ.

click this link for video

http://www.youtube.com/watch?v=jj5RGLjF-tM


Namaskara,

Here is a heartbreaking video. Please spare 7 Minutes for this.

Gregory Patrao, is a organic farmer near Kalavaru, Surathkal Mangalore.

On an account of land seizing for Special Economic Zone (SEZ),his acres together agriculture and home was demolished by the government officials to provide his land foe industries. In a shocking move by the Mangalore district administration, his house was totally demolished even before legal settlements would happen. A traditional farmer Gregory Patrao, now homeless, waiting for a justice. In front of Mangalore DC office he is protesting for his right to justice.

Have a galnce on this video. its self explanatory to arrive a conclusion that we need to support this farmer, that is the need of the hour.

click this link for video


http://www.youtube.com/watch?v=jj5RGLjF-tM

abhilash said...

sir
thanks for tech savy nature




Abhilash kamath
compsys
thirthahalli